ಗ್ಯಾಡ್ಜೆಟ್ಸ್ಅಗ್ಗದ ದರದಲ್ಲಿ 7000ಎಂಎಹೆಚ್ ಬ್ಯಾಟರಿ ಸಾಮರ್ಥ್ಯದ ಮೊಬೈಲ್ ಬಿಡುಗಡೆ ಮಾಡಿದ ಟೆಕ್ನೋ
ಅಸಾಧಾರಣ ಪವರ್ ಹಾಗೂ ವೇಗವನ್ನು ಗ್ರಾಹಕರಿಗೆ ಒದಗಿಸುವುದಕ್ಕೆ ಜಾಗತಿಕ ಮಟ್ಟದ ಸ್ಮಾರ್ಟ್ ಫೋನ್ ಬ್ರಾಂಡ್ ಟೆಕ್ನೋ, 7000 ಎಂಎಹೆಚ್ ಬ್ಯಾಟರಿ ಸಾಮರ್ಥ್ಯದ POVA 2 ಸ್ಮಾರ್ಟ್ ಫೋನ್ ನ್ನು ಬಿಡುಗಡೆ ಮಾಡಿದೆ.