ಕ್ರಿಕೆಟ್ಆಸಿಸ್ ವಿರುದ್ಧದ 99ರ ಅಡಿಲೇಡ್ ಟೆಸ್ಟ್ ನ ರೋಚಕ ಘಟನೆಯನ್ನು ಬಿಚ್ಚಿಟ್ಟ 'ಮಾಸ್ಟರ್ ಬ್ಲಾಸ್ಟರ್' ಸಚಿನ್!
ಆಸ್ಟ್ರೇಲಿಯಾ ವಿರುದ್ಧದ 1999ರ ಅಡಿಲೇಡ್ ಟೆಸ್ಟ್ ನಲ್ಲಿ ಆಸಿಸ್ ದಂತಕಥೆ ಮೆಗ್ರಾತ್ ವಿರುದ್ಧ ಮೇಲುಗೈ ಸಾಧಿಸಿದ್ದ ರೋಚಕ ಕ್ಷಣಗಳನ್ನು ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಮೆಲುಕು ಹಾಕಿದ್ದಾರೆ.