ಕ್ರಿಕೆಟ್IPL 2024: ಲಕ್ನೊ ವಿರುದ್ಧ ಕೆಕೆಆರ್ಗೆ 98 ರನ್ ಜಯ: ಅಂಕ ಪಟ್ಟಿಯಲ್ಲಿ ಕೋಲ್ಕತ್ತಾ ತಂಡ ಅಗ್ರ ಸ್ಥಾನಕ್ಕೆ!
ಐಪಿಎಲ್ 2024 ರ ಟೂರ್ನಿ ನಿರ್ಣಾಯಕ ಘಟ್ಟ ತಲುಪಿದ್ದು, ಈ ಹಂತದಲ್ಲಿ ಲಕ್ನೋ ತಂಡದ ವಿರುದ್ದ 98 ರನ್ ಗಳ ಬೃಹತ್ ಜಯ ಗಳಿಸಿರುವ ಕೋಲ್ಕತ್ತ ತಂಡ ಅಂಕಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದೆ.