ಸಿನಿಮಾ ಸುದ್ದಿOscars 2025: Laapataa Ladies ಸಿನಿಮಾ ಔಟ್; ಬ್ರಿಟಿಷ್-ಭಾರತೀಯ ನಿರ್ಮಾಪಕಿ ಚಿತ್ರ ಆಯ್ಕೆ!
ಕಿರಣ್ ರಾವ್ ನಿರ್ದೇಶಿಸಿರುವ ಈ ಸಿನಿಮಾ, 15 ಫೀಚರ್ ಫಿಲ್ಮ್ ಗಳ ಪಟ್ಟಿಯ ಪೈಕಿ ಆಯ್ಕೆಯಾಗಿತ್ತು. ಆದರೆ ಈಗ ಅಂತಿಮವಾಗಿ 5 ಸಿನಿಮಾಗಳು ಆಯ್ಕೆಯಾಗಿವೆ ಎಂದು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್& ಸೈನ್ಸಸ್ ಘೋಷಿಸಿದೆ.