ವಿಶ್ವದ 8ನೇ ಅತಿ ದೊಡ್ಡ ಆಟೋಮೊಬೈಲ್ ಕಂಪನಿ ಕಿಯಾ ಮೋಟಾರ್ಸ್, ನೂತನ ಸ್ಟೈಲಿಶ್ ಹಾಗೂ ಬೋಲ್ಡ್ ಎಸ್ ಯುವಿ ‘ಸೆಲ್ಟೋಸ್’ ಅನ್ನು ಶುಕ್ರವಾರ ನಗರದಲ್ಲಿ ಬಿಡುಗಡೆಗೊಳಿಸಿತು.