ರಾಜ್ಯಬಯಸದೇ ಬಂದ ಭಾಗ್ಯ: ಕೆಲವೇ ಕ್ಷಣಗಳಲ್ಲಿ ಸಿಕ್ಕಿತು 94 ಲಕ್ಷ ರೂ.; ತಪ್ಪು ನಿರ್ಧಾರದಿಂದ ಜೈಲು ಪಾಲಾದ ಬ್ಯಾಂಕ್ ಸಿಬ್ಬಂದಿ!
ಕೆಲವೇ ಕೆಲವು ಸೆಕೆಂಡ್ನಲ್ಲಿ ಲಕ್ಷಾಧಿಪತಿಯಾಗಿಬಿಟ್ಟಿದ್ದ ಯುವಕನ ಕತೆ ಇದು. ಬರಿಗೈನಲ್ಲಿ ಬಂದ ಯುವಕನಿಗೆ ಬರೋಬ್ಬರಿ 94 ಲಕ್ಷ ರೂ. ಹಣ ಸಿಕ್ಕಿದೆ ತಡ ಏನು ಮಾಡಬೇಕು ಎಂದು ತೋಚದೆ ರು ದಿನಗಳ ಕಾಲ ಹಣವನ್ನು ಮನೆಯಲ್ಲಿ ಇರಿಸಿಕೊಂಡಿದ್ದಾನೆ