ದೇಶ'93 ಸಾವಿರ ಶಾಲೆಗಳು ಮುಚ್ಚಿವೆ; ವಿಶ್ವಗುರು ಎಂದು ಕರೆಯುವುದನ್ನು ನಿಲ್ಲಿಸಿ': ಪ್ರಧಾನಿ ಮೋದಿ ವಿರುದ್ಧ ಸ್ವಪಕ್ಷ ನಾಯಕಿ- ಗಾಯಕಿ ಅನುರಾಧಾ ಪೌಡ್ವಾಲ್ ಟೀಕೆ
ಕೆಲವು ವರ್ಷಗಳ ಹಿಂದೆ ಭಾರತ ವಿಶ್ವಗುರು ಆಗಲಿದೆ ಎಂಬ ಬಲವಾದ ನಂಬಿಕೆ ನನಗಿತ್ತು. ಆದರೆ ಈಗ ವಿಶ್ವಗುರು ಪರಿಕಲ್ಪನೆಗೆ ವಿರುದ್ಧವಾದ ಸಂಗತಿಗಳೇ ಹೆಚ್ಚಾಗಿ ನಡೆಯುತ್ತಿರುವುದನ್ನು ನೋಡುತ್ತಿದ್ದೇನೆ. ಹೀಗಿರುವಾಗ ನಾವು ವಿಶ್ವಗುರು ಹೇಗೆ ಆಗುತ್ತೇವೆ? ಏನಾದರೊಂದು ಮಾಡಬೇಕು ಎಂದು ಕೇಳಿದರು.