ವಿದೇಶಒಬಾಮ ವೆಟೋ ಅಧಿಕಾರಕ್ಕೆ ಯುಎಸ್ ಸೆನೆಟ್ ಸೆಡ್ಡು: 9/11 ಸಂತ್ರಸ್ತರಿಗೆ ಸೌದಿ ವಿರುದ್ಧ ದಾವೆ ಹೂಡಲು ಅವಕಾಶ
9/11 ರಲ್ಲಿ ನಡೆದ ಭಯೋತ್ಪಾದಕ ದಾಳಿಯ ಸಂತ್ರಸ್ತ ಕುಟುಂಬಗಳಿಗೆ ಸೌದಿ ವಿರುದ್ಧ ಪ್ರಕರಣ ದಾವೆ ಹೂಡುವ ಮಸೂದೆಯನ್ನು ಅಸಿಂಧುಗೊಳಿಸಿದ್ದ ಬರಾಕ್ ಒಬಾಮ ಅವರ ವೆಟೊ ಅಧಿಕಾರದ ವಿರುದ್ಧ ಅಮೆರಿಕ ಸೆನೆಟ್ ಮತಚಲಾವಣೆ ಮಾಡಿದೆ.