ಮೊಬೈಲ್ ಸ್ಲೋ ಆಯ್ತು. ಹೊಸ ಸಾಫ್ಟ್ ವೇರ್ಗೆ ಹೆಚ್ಚು ರ್ಯಾಮ್ ಬೇಕಿತ್ತು ಅನ್ನಿಸಬಹುದು. ಕ್ಯಾಮೆರಾ ಹೆಚ್ಚು ಮೆಗಾಪಿಕ್ಸೆಲ್ ಬೇಕು ಅನ್ನಿಸಬಹುದು...