90 ವರ್ಷದ ವೃದ್ಧೆ

ಮಧ್ಯ ಪ್ರದೇಶ: 90 ವರ್ಷದ ಅಜ್ಜಿ ಡ್ರೈವಿಂಗ್ ಕಲಿಯುವ ಪ್ರಯತ್ನ ಶ್ಲಾಘಿಸಿದ ಸಿಎಂ
ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ 90 ವರ್ಷದ ವೃದ್ಧೆಯೊಬ್ಬರು ಕಾರು ಚಲಾಯಿಸುತ್ತಿರುವ ವಿಡಿಯೋ ಗುರುವಾರ ಆನ್ಲೈನ್ನಲ್ಲಿ ವೈರಲ್ ಆಗಿದೆ.

ಬಿಹಾರ: 90ರ ಇಳಿವಯಸ್ಸಿನಲ್ಲೂ ಕುಗ್ಗದ ಉತ್ಸಾಹ, 2ನೇ ಬಾರಿ ಪಂಚಾಯಿತಿ ಚುನಾವಣೆ ಎದುರಿಸಲಿರುವ ವೃದ್ಧೆ
ಊರ್ಮಿಳಾ ದೇವಿಗೆ ಜನಸೇವೆ ವಿಷಯಕ್ಕೆ ಬಂದಾಗ ವಯಸ್ಸು ಅಡ್ಡಿಯಾಗುವುದಿಲ್ಲ. 90 ವರ್ಷದ ಈಕೆ 2 ನೇ ಬಾರಿಗೆ ಪಂಚಾಯಿತಿ ಚುನಾವಣೆಗೆ ಯುವಕರ ರೀತಿಯಲ್ಲಿ ತಯಾರಿ ನಡೆಸುತ್ತಿದ್ದಾರೆ.

