ರಾಜ್ಯಗದಗ:ಈ ಶಾಲೆಯ 1 ರಿಂದ 7ನೇ ತರಗತಿಯ 90 ಮಕ್ಕಳಿಗೆ ಇರುವುದು ಎರಡೇ ಕೊಠಡಿ!
ಇತ್ತೀಚಿನ ತೀವ್ರ ಪ್ರವಾಹದ ಬಳಿಕ ಗದಗ ಜಿಲ್ಲೆಯ ಹೊಳೆಹಡಗಲಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ತೀವ್ರ ತೊಂದರೆಯುಂಟಾಗಿದೆ. ಇಲ್ಲಿನ 1ರಿಂದ 7ನೇ ತರಗತಿಯವರೆಗೆ ಕಲಿಯುತ್ತಿರುವ ಸುಮಾರು 90 ಮಕ್ಕಳನ್ನು ಎರಡು ತರಗತಿಯಲ್ಲಿ ಕೂಡಿ ಹಾಕಲಾಗಿದೆ.