ದೇಶ'90 ಡಿಗ್ರಿ ಸಾವು': ಹೊಸ ವಿನ್ಯಾಸದ ಮೇಲ್ಸೇತುವೆ, ಸಾರ್ವಜನಿಕರ ಕಿಡಿ.. ಅಧಿಕಾರಿಗಳ ಸಮರ್ಥನೆ! Video
ಮಧ್ಯಪ್ರದೇಶ ರಾಜಧಾನಿ ಭೋಪಾಲ್ ನಲ್ಲಿ ನಿರ್ಮಾಣವಾಗಿರುವ ರೈಲ್ವೆ ಮೇಲ್ಸೇತುವೆ (Railway overbridge) ವಿವಾದಕ್ಕೆ ಕಾರಣವಾಗಿದ್ದು, ಉದ್ಘಾಟನೆಗೂ ಮುಂಚೆಯೇ ಈ ಸೇತುವೆಯ ವಿನ್ಯಾಸದ ಬಗ್ಗೆ ಟೀಕೆಗಳು ಕೇಳಿಬರುತ್ತಿವೆ.