90 Bidi Manig Nadi

90 ಬಿಡಿ ಮನೀಗ್ ನಡಿ ಚಿತ್ರದ ಟ್ರೈಲರ್
ಮನರಂಜನೆ

90 ಬಿಡಿ ಮನೀಗ್ ನಡಿ ಚಿತ್ರದ ಟ್ರೈಲರ್

ಹಿರಿಯ ನಟ ವೈಜನಾಥ ಬಿರಾದರ್ ಮತ್ತು ಉಮೇಶ್ ಬಾದರದಿನ್ನಿ ಅಭಿನಯದ 90 ಬಿಡಿ ಮನೀಗ್ ನಡಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

70ನೇ ವಯಸ್ಸಿನಲ್ಲಿ ಹೀರೋ ಆದ ವೈಜನಾಥ್ ಬಿರಾದಾರ್ ನಟನೆಯ '90 ಬಿಡಿ ಮನೀಗ್ ನಡಿ' ಶೀಘ್ರದಲ್ಲೇ ಬಿಡುಗಡೆ
ಸಿನಿಮಾ ಸುದ್ದಿ

70ನೇ ವಯಸ್ಸಿನಲ್ಲಿ ಹೀರೋ ಆದ ವೈಜನಾಥ್ ಬಿರಾದಾರ್ ನಟನೆಯ '90 ಬಿಡಿ ಮನೀಗ್ ನಡಿ' ಶೀಘ್ರದಲ್ಲೇ ಬಿಡುಗಡೆ

ಮದ್ಯದ ದುಷ್ಪರಿಣಾಮಗಳ ಕುರಿತು ಗಾಂಧೀಜಿಯವರ ಮಾತುಗಳಿಂದ ಪ್ರೇರಿತರಾದ ನಿರ್ದೇಶಕರಾದ ನಾಗರಾಜ್ ಅರೆಹೊಳೆ ಮತ್ತು ಉಮೇಶ್ ಬಾದರದಿನ್ನಿ ತಮ್ಮ ಮುಂಬರುವ ಚಿತ್ರ '90 ಬಿಡಿ ಮನೀಗ್ ನಡಿ' ಬಿಡುಗಡೆಗೆ ಸಿದ್ಧವಾಗಿದೆ. 

ವೈಜನಾಥ್ ಬಿರಾದಾರ್ ನಟನೆಯ 500 ನೇ ಚಿತ್ರ '90 ಬಿಡಿ ಮನಿಗ್ ನಡಿ: 70 ನೇ ವಯಸ್ಸಿನಲ್ಲಿ ನಾಯಕನಾದ ಹಾಸ್ಯನಟ!
ಸಿನಿಮಾ ಸುದ್ದಿ

ವೈಜನಾಥ್ ಬಿರಾದಾರ್ ನಟನೆಯ 500 ನೇ ಚಿತ್ರ '90 ಬಿಡಿ ಮನಿಗ್ ನಡಿ: 70 ನೇ ವಯಸ್ಸಿನಲ್ಲಿ ನಾಯಕನಾದ ಹಾಸ್ಯನಟ!

ಎಪ್ಪತ್ತರ ವಯಸ್ಸಿನಲ್ಲೂ ಇಪ್ತತ್ತರ ಯುವಕನ ಉತ್ಸಾಹ ಹೊಂದಿರುವ, ತಮ್ಮ ಕಾಮಿಡಿ ಪಾತ್ರಗಳ ಮೂಲಕ ಕನ್ನಡಿಗರ ಮನ ಗೆದ್ದಿರುವ ಬಿರಾದಾರ್ '90 ಬಿಡಿ ಮನೀಗ್ ನಡಿ' ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ.

90 ಬಿಡಿ ಮನೀಗ್ ನಡಿ ಚಿತ್ರದ ಟೀಸರ್
ಮನರಂಜನೆ

90 ಬಿಡಿ ಮನೀಗ್ ನಡಿ ಚಿತ್ರದ ಟೀಸರ್

ವೈಜಯಂತ್ ಬಿರಾದರ್ ಅಭಿನಯದ 90 ಬಿಡಿ ಮನೀಗ್ ನಡಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಉಮೇಶ್ ಬಾದರಾದಿನ್ನಿ ನಿರ್ದೇಶಿಸಿದ್ದಾರೆ.