ದೇಶಡಾರ್ಕ್ ಪ್ಯಾಟರ್ನ್ ವಿರುದ್ಧ ಸಮರ: ಬುಕ್ ಮೈ ಶೋ ಸೇರಿದಂತೆ 9 ಡಿಜಿಟಲ್ ವೇದಿಕೆಗಳ ವಿರುದ್ಧ CCPA ಕಟ್ಟುನಿಟ್ಟಿನ ಕ್ರಮ, ₹20 ಲಕ್ಷ ದಂಡ!
ಕೇಂದ್ರ ಸರ್ಕಾರ 2023ರಲ್ಲೇ 13 ಮಾದರಿಯ ಡಾರ್ಕ್ ಪ್ಯಾಟರ್ನ್ಗಳನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ಗ್ರಾಹಕ ವ್ಯವಹಾರಗಳ ಇಲಾಖೆ ಡಾರ್ಕ್ ಪ್ಯಾಟರ್ನ್ ಕುರಿತಂತೆ ಸೂಕ್ತ ಮಾರ್ಗದರ್ಶಿ ಸೂತ್ರಗಳನ್ನು ಸಹ ನೀಡಿದೆ.