ಭಕ್ತಿ-ಜ್ಯೋತಿಷ್ಯದುರ್ಗೆಯ ಒಂಬತ್ತು ರೂಪಗಳು; ಬದುಕಿಗೆ ಬೆಳಕಾಗುವ 9 ಜ್ಯೋತಿಗಳು!
ದುರ್ಗೆಯ ಪ್ರತಿಯೊಂದು ರೂಪವೂ ಒಂದು ವಿಶಿಷ್ಟ ಗುಣವನ್ನು ಪ್ರತಿನಿಧಿಸುತ್ತದೆ ಎಂಬ ನಂಬಿಕೆಯಿದೆ. ಆ ಗುಣಗಳನ್ನು ಇಂದಿನ ಬದುಕಿನೊಂದಿಗೆ ಬೆಸೆಯುವ ಪ್ರಯತ್ನ ಮಾಡಿದರೆ, ನವರಾತ್ರಿ ಕೇವಲ ಆಚರಣೆಯಾಗಿ ಉಳಿಯದೆ ಆತ್ಮಾವಲೋಕನದ ಹಬ್ಬವೂ ಆಗಬಲ್ಲದು.