ವಿದೇಶಕೊವಿದ್-19 ವಿರುದ್ಧದ ಹೋರಾಟಕ್ಕೆ 8.3 ಶತಕೋಟಿ ಡಾಲರ್ ತುರ್ತು ನಿಧಿ ಪ್ಯಾಕೇಜ್ಗೆ ಟ್ರಂಪ್ ಸಹಿ
ಕೊವಿದ್-19(ಕೊರೊನ ವೈರಸ್) ಹರಡುವುದನ್ನು ತಡೆಯಲು ಮತ್ತು ಸೋಂಕಿನ ಚಿಕಿತ್ಸೆಗಳಿಗಾಗಿ ಅಮೆರಿಕ ಸಂಸತ್ ಈ ವಾರ ಅಂಗೀಕರಿಸಿದ 8.3 ಶತಕೋಟಿ ಡಾಲರ್ ಗಳ ತುರ್ತು ನಿಧಿ ಪ್ಯಾಕೇಜ್ ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಸಹಿ ಹಾಕಿದ್ದಾರೆ.