ಬಾಲಿವುಡ್'83' ಟ್ರೈಲರ್: ಕಪಿಲ್ ದೇವ್ ಪಾತ್ರದಲ್ಲಿ ರಣ್ವೀರ್ ಸಿಂಗ್ ಕಂಡದ್ದು ಹೀಗೆ...
ಭಾರತದ ಮೊದಲ ಕ್ರಿಕೆಟ್ ವಿಶ್ವಕಪ್ ಗೆಲುವಿನ ಕಥೆ ಹೇಳಲು ಹೊರಟಿರುವ ಬಹು ನಿರೀಕ್ಷಿತ ಸಿನಿಮಾ '83' ರ ಟ್ರೈಲರ್ ಬಿಡುಗಡೆಯಾಗಿದ್ದು, ರಣ್ವೀರ್ ಸಿಂಗ್, ದೀಪಿಕ ಪಡುಕೋಣೆ, ಪಂಕಜ್ ತ್ರಿಪಾಠಿ, ಜಿವಾ ಮೊದಲಾದ ನಟರು ಅಭಿನಯಿಸಿದ್ದಾರೆ.