ಹಾವೇರಿ ಮತ್ತು ಧಾರವಾಡ ಜಿಲ್ಲೆಗಳ ಪೊಲೀಸರ ಸಹಕಾರದಿಂದಾಗಿ ಆಂಬುಲೆನ್ಸ್ ಚಾಲಕ 80 ಕಿಮೀ ದೂರವನ್ನು ಕೇವಲ 50 ನಿಮಿಷಗಳಲ್ಲಿ ಕ್ರಮಿಸಿ ಅವಳಿ ಮಕ್ಕಳ ಜೀವವನ್ನು ಉಳಿಸಿದ್ದಾರೆ.