800

'800' ಬಯೋಪಿಕ್ ನಿಂದ ದಯವಿಟ್ಟು ಹೊರ ನಡೆಯಿರಿ: ನಟ ವಿಜಯ್ ಸೇತುಪತಿಗೆ ಮುತ್ತಯ್ಯ ಮನವಿ!
ಕ್ರಿಕೆಟ್ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳಿಧರನ್ ಅವರ ಜೀವನಾಧಾರಿತ 800 ಚಿತ್ರದಿಂದ ಹೊರ ನಡೆಯುವಂತೆ ನಟ ವಿಜಯ್ ಸೇತುಪತಿಗೆ ಮುತ್ತಯ್ಯ ಮನವಿ ಮಾಡಿದ್ದಾರೆ.

800 ಚಿತ್ರದ ಮೋಷನ್ ಪೋಸ್ಟರ್
ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತೈಯ್ಯ ಮುರಳಿಧರನ್ ಜೀವನಾಧಾರಿತ ಚಿತ್ರದ 800 ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ವಿಜಯ್ ಸೇತುಪತಿ ಮುರಳಿಧರನ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರವನ್ನು ಎಂ ಶ್

