ರಾಜ್ಯಕೊರೋನಾ ಸೋಂಕಿನಿಂದ ವೃದ್ಧ ಸಾವು: ಬೆಂಗಳೂರಿನಲ್ಲಿ 80 ಮಂದಿಗೆ ಕ್ವಾರಂಟೈನ್
ನಗರದಲ್ಲಿ 65 ವರ್ಷದ ವ್ಯಕ್ತಿ ಕೊರೋನಾ ಸೋಂಕಿನಿಂದ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಆತನ ಜೊತೆ ಸಂಪರ್ಕವಿದ್ದ 80 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಏಪ್ರಿಲ್ 12 ರಂದು ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧ ಅದೇ ದಿನ ಸಂಜೆ ಸಾವನ್ನಪ್ಪಿದ್ದ.