ರಾಜ್ಯದಶಕ ಪೂರೈಸಿದ ಬೆಳಗಾವಿ ಸುವರ್ಣಸೌಧ: 10 ವರ್ಷಗಳಲ್ಲಿ ನಡೆದದ್ದು ಕೇವಲ 80 ದಿನಗಳ ಅಧಿವೇಶನ!
ಬೆಳಗಾವಿಯ ಸುವರ್ಣ ವಿಧಾನಸೌಧ ಅಸ್ತಿತ್ವಕ್ಕೆ ಬಂದು ಮಂಗಳವಾರಕ್ಕೆ 10 ವರ್ಷಗಳು ಪೂರ್ಣಗೊಂಡಿದೆ. ಕರ್ನಾಟಕದ ಎರಡನೇ ಶಕ್ತಿ ಕೇಂದ್ರವಾಗಿ ಸ್ಥಾಪಿತವಾದ ಬೃಹತ್ ರಚನೆಯು ರಾಜ್ಯ ಸರ್ಕಾರಕ್ಕೆ ಬಿಳಿ ಆನೆಯಾಗಿದೆ.