ದೇಶದೆಹಲಿ ಜನತೆಗೆ ಗುಡ್ ನ್ಯೂಸ್: ಡೀಸೆಲ್ ದರ 8 ರು. ಇಳಿಸಿದ ಕೇಜ್ರಿವಾಲ್ ಸರ್ಕಾರ
ಕಳೆದ ಕೆಲವು ದಿನಗಳಿಂದ ಏರಿಕೆಯಾಗುತ್ತಿದ್ದ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಆದರೆ ದೆಹಲಿ ಸರ್ಕಾರ ಪ್ರತಿ ಲೀಟರ್ ಡಿಸೇಲ್ ಗೆ ಎಂಟು ರೂ. ಇಳಿಸಿ ಜನರಿಗೆ ಗುಡ್ನ್ಯೂಸ್ ನೀಡಿದೆ.