ದೇಶUttar Pradesh: ಒಂದೇ ದಿನ 8 ಬಾರಿ ಮತದಾನ ಮಾಡಿದ ಯುವಕನ ಬಂಧನ; ಇಟಾಹ್ನಲ್ಲಿ ಮರು ಮತದಾನಕ್ಕೆ ಆದೇಶ, ವಿಡಿಯೋ ವೈರಲ್!
ಲೋಕಸಭಾ ಚುನಾವಣೆಯ 5ನೇ ಹಂತದ ಮತದಾನ ಮುಕ್ತಾಯವಾಗಿದ್ದು, ಇದರ ನಡುವೆಯೇ ಮೂರನೇ ಹಂತದಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಮತದಾನದ ವೇಳೆ ವ್ಯಕ್ತಿಯೋರ್ವ ಒಂದೇ ದಿನ ಬರೊಬ್ಬರಿ 8 ಬಾರಿ ಮತದಾನ ಮಾಡಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.