8 ಬಲಿ

ಫೋನಿ ಅಬ್ಬರಕ್ಕೆ 8 ಜನ ಸಾವು; ವಿದ್ಯುತ್ ಪೂರೈಕೆ ಸವಾಲಿನ ಸಂಗತಿ: ಸಿಎಂ ಪಟ್ನಾಯಕ್
ಒಡಿಶಾಗೆ ಅಪ್ಪಳಿಸಿರುವ ಫೋನಿ ಚಂಡಮಾರುತ 8 ಜನರನ್ನು ಬಲಿಪಡೆದಿದೆ.

ಫನಿ ಚಂಡಮಾರುತ ಎಫೆಕ್ಟ್: ಉತ್ತರ ಪ್ರದೇಶದಲ್ಲಿ ಸಿಡಿಲಿಗೆ 8 ಮಂದಿ ಬಲಿ
ಫನಿ ಚಂಡಮಾರುತದ ಎಫೆಕ್ಟ್ ಉತ್ತರ ಪ್ರದೇಶದಲ್ಲಿ ಭಾರೀ ಅನಾಹುತ ಸೃಷ್ಟಿಸಿದೆ, ಉತ್ತರ ಪ್ರದೇಶದಲ್ಲಿ ಸಿಡಿಲಿಗೆ 8 ಮಂದಿ ಬಲಿಯಾಗಿದ್ದಾರೆ.

