ದೇಶ7ನೇ ಅಂತಾರಾಷ್ಟ್ರೀಯ ಯೋಗ ದಿನ: ಬೆಳ್ಳಂಬೆಳಗ್ಗೆಯೇ ಗಣ್ಯರಿಂದ ಯೋಗಾಭ್ಯಾಸ; ಜನತೆಗೆ ಅರಿವು ಮೂಡಿಸುವ ಯತ್ನ
ಜೂನ್ 21, ಸೋಮವಾರ ಇಂದು 7ನೇ ಅಂತಾರಾಷ್ಟ್ರೀಯ ಯೋಗ ದಿನ. ಕೊರೋನಾ ಎರಡನೇ ಅಲೆಯ ಮಧ್ಯೆ ಜನರು ಯೋಗ ಮಾಡುವುದು ಮುಂದುವರಿದಿದೆ. ಹಿಂದಿಗಿಂತ ಹೆಚ್ಚು ಉತ್ಸಾಹದಿಂದ, ಆರೋಗ್ಯ ಕಾಳಜಿಯಿಂದ ಇತ್ತೀಚೆಗೆ ಜನರು ಹೆಚ್ಚೆಚ್ಚು ಯೋಗ, ಪ್ರಾಣಾಯಾಮದ ಮೊರೆ ಹೋಗುತ್ತಿದ್ದಾರೆ.