ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್(ಏಮ್ಸ್)ನ ಸರ್ವರ್ ಸತತ 7 ನೇ ದಿನವೂ ಡೌನ್ ಆಗಿದೆ. ಆದರೆ ಅಧಿಕೃತ ಮೂಲಗಳು ಇ-ಆಸ್ಪತ್ರೆ ಡೇಟಾವನ್ನು ಸರ್ವರ್ ಗಳಲ್ಲಿ ಮರುಸ್ಥಾಪಿಸಲಾಗಿದೆ ಎಂದು ತಿಳಿಸಿವೆ.