78 ಹೊಸ ಪ್ರಕರಣ

ಬೆಂಗಳೂರಿನಲ್ಲಿ 68 ಸೇರಿ ರಾಜ್ಯದಲ್ಲಿ ಇಂದು 78 ಜನರಿಗೆ ಕೊರೋನಾ ಪಾಸಿಟಿವ್; ಓರ್ವ ಸಾವು
ರಾಜ್ಯ

ಬೆಂಗಳೂರಿನಲ್ಲಿ 68 ಸೇರಿ ರಾಜ್ಯದಲ್ಲಿ ಇಂದು 78 ಜನರಿಗೆ ಕೊರೋನಾ ಪಾಸಿಟಿವ್; ಓರ್ವ ಸಾವು

ರಾಜಧಾನಿ ಬೆಂಗಳೂರಿನಲ್ಲಿ 68 ಮಂದಿ ಸೇರಿದಂತೆ ರಾಜ್ಯದಲ್ಲಿ ಶುಕ್ರವಾರ 78 ಜನರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಂಕಿತ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.

ತಗ್ಗಿದ ಕೊರೋನಾ: ಇಂದು ಬೆಂಗಳೂರಿನಲ್ಲಿ 53 ಸೇರಿ ರಾಜ್ಯದಲ್ಲಿ 78 ಮಂದಿಗೆ ಪಾಸಿಟಿವ್; ಸಾವು ಶೂನ್ಯ
ರಾಜ್ಯ

ತಗ್ಗಿದ ಕೊರೋನಾ: ಇಂದು ಬೆಂಗಳೂರಿನಲ್ಲಿ 53 ಸೇರಿ ರಾಜ್ಯದಲ್ಲಿ 78 ಮಂದಿಗೆ ಪಾಸಿಟಿವ್; ಸಾವು ಶೂನ್ಯ

ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 78 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 40,69,727ಕ್ಕೆ ಏರಿಕೆಯಾಗಿದೆ.

ಎರಡಂಕಿಗಿಳಿದ ಕೊರೋನಾ: ಇಂದು ಬೆಂಗಳೂರಿನಲ್ಲಿ 8 ಸೇರಿ ರಾಜ್ಯದಲ್ಲಿ 78 ಮಂದಿಗೆ ಪಾಸಿಟಿವ್; ಸಾವು ಶೂನ್ಯ
ರಾಜ್ಯ

ಎರಡಂಕಿಗಿಳಿದ ಕೊರೋನಾ: ಇಂದು ಬೆಂಗಳೂರಿನಲ್ಲಿ 8 ಸೇರಿ ರಾಜ್ಯದಲ್ಲಿ 78 ಮಂದಿಗೆ ಪಾಸಿಟಿವ್; ಸಾವು ಶೂನ್ಯ

ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ ಕೇವಲ 78 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 40,65,057ಕ್ಕೆ ಏರಿಕೆಯಾಗಿದೆ.