ದೇಶಸರ್ಕಾರದಲ್ಲಿ ಖಾಲಿ ಇರುವ 75 ಸಾವಿರ ಹುದ್ದೆಗಳು ಜನವರಿ 2026 ರೊಳಗೆ ಭರ್ತಿ: ತಮಿಳುನಾಡು ಸಿಎಂ
ಇಂದು ವಿಧಾನಸಭೆಯಲ್ಲಿ ನಿಯಮ 110ರ ಅಡಿಯಲ್ಲಿ ಹೇಳಿಕೆ ನೀಡಿದ ಸಿಎಂ ಸ್ಟಾಲಿನ್, ಇನ್ನು 18 ತಿಂಗಳೊಳಗೆ ಅಂದರೆ 2026ರ ಜನವರಿ ವೇಳೆಗೆ ತಮಿಳುನಾಡು ಲೋಕಸೇವಾ ಆಯೋಗದ ಮೂಲಕ 17,595 ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದರು.