ಸರ್ಕಾರಿ ಸ್ವಾಮ್ಯದ ಟೆಲಿಕಾಂ ಆಪರೇಟರ್ ಬಿಎಸ್ಎನ್ಎಲ್ ಆರಂಭದಿಂದ ಮಾರ್ಚ್ 2022 ರವರೆಗೆ 57,671 ಕೋಟಿ ರೂಪಾಯಿ ಹಾಗೂ ಎಂಟಿಎನ್ಎಲ್ ಸುಮಾರು 14,989 ಕೋಟಿ ರೂಪಾಯಿ ನಷ್ಟ ಅನುಭವಿಸಿವೆ.