ರಾಜ್ಯಇದುವರೆಗೆ 1500 ಪೊಲೀಸರಿಗೆ ಕೊರೋನಾ ಪಾಸಿಟಿವ್, 73 ಸಿಬ್ಬಂದಿ ಸಾವು: ಪ್ರವೀಣ್ ಸೂದ್
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಇದುವರೆಗೂ 1,500 ಪೊಲೀಸರಿಗೆ ಕೋರೋನಾ ಸೋಂಕು ತಗುಲಿದ್ದು, ಈ ಪೈಕಿ 73 ಸಿಬ್ಬಂದಿ ಸಾವಿಗೀಡಾಗಿದ್ದಾರೆ ಎಂದು ರಾಜ್ಯ ಪೊಲೀಸ್ ಮಹಾ ನಿದೇಶಕ ಪ್ರವೀಣ್ ಸೂದ್ ಅವರು ಶನಿವಾರ ಹೇಳಿದ್ದಾರೆ.