ಆನ್ ಲೈನ್ ಪಾವತಿ ಆ್ಯಪ್ ಭೀಮ್ ನ ಬಳಕೆದಾರರಿಗೆ ಜೋಡಣೆಯಾಗಿದ್ದ 7.26 ಮಿಲಿಯನ್ ದಾಖಲೆಗಳ ಡಾಟಾ ಸೋರಿಕೆಯಾಗಿದೆ ಎಂದು ಭದ್ರತಾ ಸಂಶೋಧಕರು ಹೇಳಿದ್ದಾರೆ.