ರಾಜ್ಯ'ಶ್ರೀರಾಮ ಮೆಟ್ಟಿದ ಸ್ಥಳಗಳನ್ನು ವಿಶ್ವಕ್ಕೆ ಪರಿಚಯಿಸಲು ರಾಮೇಶ್ವರಂನಿಂದ ಅಯೋಧ್ಯೆವರೆಗೆ ರಾಮೋತ್ಸವ ಯಾತ್ರೆ'
ರಾಮೇಶ್ವರಂನಿಂದ ಅಯೋಧ್ಯೆವರೆಗೆ ನಡೆಯುತ್ತಿರುವ ರಾಮೋತ್ಸವ ಯಾತ್ರೆಯ ಮೂಲಕ ಶ್ರೀರಾಮನು ಭೇಟಿ ನೀಡಿದ 72 ಸ್ಥಳಗಳನ್ನು ದೇಶದ ಧಾರ್ಮಿಕ ಪ್ರವಾಸೋದ್ಯಮ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಬೆಳಗಾವಿಯ ಯಾತ್ರಾ ಉತ್ಸವ ಸಮಿತಿಯ ಸದಸ್ಯರು ತಿಳಿಸಿದ್ದಾರೆ.