ರಾಜ್ಯಚಿತ್ರದುರ್ಗ: ರಸ್ತೆ ದಾಟುತಿದ್ದ ಕುರಿ ಹಿಂಡಿನ ಮೇಲೆ ನುಗ್ಗಿದ ಲಾರಿ; ಓರ್ವ ಕುರಿಗಾಹಿ ಮತ್ತು 70 ಕುರಿಗಳ ದಾರುಣ ಸಾವು
ರಸ್ತೆ ದಾಟುತ್ತಿದ್ದ ಕುರಿಗಳ ಮೇಲೆ ಏಕಾಏಕಿ ಲಾರಿ ನುಗ್ಗಿ ಓರ್ವ ಕುರಿಗಾಹಿ ಸಹಿತ 70 ಕುರಿಗಳು ಸ್ಥಳದಲ್ಲೇ ಮೃತಪಟ್ಟ ಭೀಕರ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕಣಿವೆ ಬಳಿ ಸಂಭವಿಸಿದೆ.