ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ 20 ವರ್ಷದ ಅರುಣ್ ಎಸ್ ಕುಮಾರ್, ಫೇಸ್ ಬುಕ್ ನಲ್ಲಿದ್ದ ದೋಷವನ್ನು ಪತ್ತೆ ಮಾಡಿ ಎಚ್ಚರಿಸಿದ್ದಕ್ಕೆ ಫೇಸ್ ಬುಕ್ 7 ಲಕ್ಷ ರೂಪಾಯಿ ಬಹುಮಾನ ನೀಡಿದೆ.