ದೇಶತಮಿಳು ನಾಡು: ಸಿಎಂ ವಿಜಯ್ ಸಚಿವ ಸಂಪುಟದಲ್ಲಿ 7 ದಲಿತರು, ಇಬ್ಬರು ಬ್ರಾಹ್ಮಣರಿಗೆ ಸ್ಥಾನ
ಇದು ಹಿಂದಿನ ಡಿಎಂಕೆ ಸರ್ಕಾರಕ್ಕಿಂತ ಗಮನಾರ್ಹ ಪ್ರಮಾಣದ ಹೆಚ್ಚಳವಾಗಿದೆ. 2024ರಲ್ಲಿ ಗೋವಿ ಚೆಹಿಯಾನ್ ಅವರನ್ನು ಉನ್ನತ ಶಿಕ್ಷಣ ಸಚಿವರಾಗಿ ನೇಮಕ ಮಾಡಿದ ಬಳಿಕ, ಹಿಂದಿನ ಸರ್ಕಾರದಲ್ಲಿ ನಾಲ್ವರು ದಲಿತ ಸಚಿವರಿದ್ದರು.