ದೇಶ'ಸಪ್ತಧಾರ': ಪ್ರಧಾನಿ ಮೋದಿ ಹೇಳಿದ ಭಾರತದ 'ಶಕ್ತಿ'ಯ ಏಳು ಪ್ರವಾಹಗಳು ಯಾವುದು?
ಈ ಏಳು ಕ್ಷೇತ್ರಗಳ ಸಾಮರ್ಥ್ಯವನ್ನು ಬಳಸಿಕೊಂಡು ದೇಶ ಮುನ್ನಡೆಯಬೇಕು ಎಂದು ಭಾರತೀಯರಿಗೆ ಕರೆ ನೀಡಿದ ಪ್ರಧಾನಿ, ಈ ‘ಸಪ್ತಧಾರ’ಗಳು ಭಾರತವನ್ನು ಆತ್ಮನಿರ್ಭರ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲಿವೆ ಎಂದು ಹೇಳಿದರು.