666 Operation Dream Theater

ಡಾಲಿ ನಟನೆಯ 'ಅಣ್ಣ ಫ್ರಮ್ ಮೆಕ್ಸಿಕೋ' ಕ್ರಿಸ್‌ಮಸ್‌ಗೆ ರಿಲೀಸ್; ವರ್ಷಾಂತ್ಯಕ್ಕೆ ಬ್ಯಾಕ್ ಟು ಬ್ಯಾಕ್ ಅಬ್ಬರಿಸಲು ರೆಡಿಯಾದ ನಟರಾಕ್ಷಸ
ಬಡವ ರಾಸ್ಕಲ್ ಯಶಸ್ಸಿನ ನಂತರ ನಟ ಧನಂಜಯ್ ಹಾಗೂ ನಿರ್ದೇಶಕ ಶಂಕರ್ ಗುರು ಒಂದಾಗಿರುವ ಅಣ್ಣ ಫ್ರಮ್ ಮೆಕ್ಸಿಕೋ ಸಿನಿಮಾ ಇದೇ ವರ್ಷ ಡಿಸೆಂಬರ್ 24ರಂದು ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

'666 ಆಪರೇಷನ್ ಡ್ರೀಮ್ ಥಿಯೇಟರ್': ಕಂಠೀರವ ಸ್ಟುಡಿಯೋದಲ್ಲಿ 100 ದಿನ ಚಿತ್ರೀಕರಣ ಪೂರ್ಣಗೊಳಿಸಿದ ಶಿವಣ್ಣ, ಧನಂಜಯ್
ಇತ್ತೀಚೆಗಷ್ಟೇ ಚಿತ್ರದ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂಡಿದ್ದು, ಇಬ್ಬರು ತಾರೆಗಳು ಸೆಟ್‌ನಲ್ಲಿ ಕಾಣಿಸಿಕೊಂಡಿದ್ದರು. ಈಗ, ಚಿತ್ರತಂಡ ತನ್ನ ಎರಡನೇ ಹಂತದ ಚಿತ್ರೀಕರಣಕ್ಕೆ ಸಜ್ಜಾಗುತ್ತಿದೆ.
'666 ಆಪರೇಷನ್ ಡ್ರೀಮ್ ಥಿಯೇಟರ್' ಚಿತ್ರದ ಪೋಸ್ಟರ್ ರಿಲೀಸ್; ರೆಟ್ರೋ ಲುಕ್‌ನಲ್ಲಿ ನಟ ಧನಂಜಯ್!
ಟಗರು ಮತ್ತು ಭಜರಂಗಿ 2 ಚಿತ್ರಗಳ ನಂತರ, ಶಿವಣ್ಣ ಮತ್ತು ಧನಂಜಯ್ '666 ಆಪರೇಷನ್ ಡ್ರೀಮ್ ಥಿಯೇಟರ್' ಚಿತ್ರಕ್ಕಾಗಿ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

