ರಾಜ್ಯಕೋವಿಡ್-19: ಸಾವಿನ ಸಂಖ್ಯೆಯಲ್ಲಿ ಏರಿಳಿತ; ರಾಜ್ಯದಲ್ಲಿಂದು 8 ಸಾವು, 664 ಹೊಸ ಪ್ರಕರಣ ಪತ್ತೆ, 711 ಗುಣಮುಖ
ರಾಜ್ಯದಲ್ಲಿ ಕೋವಿಡ್-19 ಸೋಂಕಿನಿಂದ ಸಾವನ್ನಪ್ಪಿರುವವರ ಸಂಖ್ಯೆ ಏರಿಳಿತವಾಗುತ್ತಿದ್ದು, ಅ.03 ರಂದು ಪ್ರಕಟಗೊಂಡ ವರದಿಯಲ್ಲಿ 24 ಗಂಟೆಗಳಲ್ಲಿ 8 ಮಂದಿ ಕೋವಿಡ್-19 ಸೋಂಕಿನಿಂದ ಮೃತಪಟ್ಟಿದ್ದಾರೆ.