ಗುಜರಾತ್ನ ಮೊರ್ಬಿಯಲ್ಲಿ ಅಕ್ಟೋಬರ್ 30 ಒಂದು 'ಕಪ್ಪು ಭಾನುವಾರ'ವಾಗಿ ದಾಖಲಾಗಿದ್ದು, ಪ್ರಸಿದ್ಧ ತೂಗು ಸೇತುವೆ ಮೇಲೆ ನಡೆಯಲು 17 ರೂ. ಕೊಟ್ಟು ಪಡೆದ ಪಾಸ್ ಅನೇಕರಿಗೆ ಸಾವಿನ ಟಿಕೆಟ್ ಆಗಿ ಪರಿಣಮಿಸಿದೆ.