ರಾಜ್ಯಕೊಟ್ಟೋನು ಕೋಡಂಗಿ, ಈಸ್ಕೋಂಡೊನು...?: Ozone Urbana ಗ್ರೂಪ್ ದೋಖಾ; 65 ಫ್ಲ್ಯಾಟ್ ಗಳು ಎರಡೆರಡು ಬಾರಿ ಮಾರಾಟ!
ದೇವನಹಳ್ಳಿಯಲ್ಲಿರುವ 'ಓಜೋನ್ ಅರ್ಬಾನಾ' ಯೋಜನೆಯ ಫ್ಲಾಟ್ಗಳ ಮಾಲೀಕರು 65 ಫ್ಲಾಟ್ಗಳನ್ನು 'ಡಬಲ್ ಮಾರಾಟ' ಮಾಡಿದ್ದಾರೆ ಎಂದು ಗ್ರಾಹಕರು ಆರೋಪಿಸಿದ್ದಾರೆ. 1,800 ಫ್ಲಾಟ್ಗಳ ಈ ಪ್ರಾಜೆಕ್ಟ್ ಅನ್ನು 2018 ರಲ್ಲಿ ಖರೀದಿದಾರರಿಗೆ ಹಸ್ತಾಂತರಿಸಬೇಕಿತ್ತು.