ರಾಜ್ಯರಾಜಕಾಲುವೆಯ ಮೀಸಲು ಪ್ರದೇಶದಲ್ಲಿ ನಿರ್ಮಿಸಿರುವ 63 ಮನೆಗಳ ತೆರವಿಗೆ BBMPಗೆ ಎನ್ಜಿಟಿ ನಿರ್ದೇಶನ
ರಾಜಕಾಲುವೆ ಒತ್ತುವರಿಯಾಗಿದೆ ಎಂದು ಆರೋಪಿಸಿ ‘ನೈಬರ್ಹುಡ್ ವಾಚ್ ಕಮಿಟಿ’ಯು ಎನ್ಜಿಟಿಯಲ್ಲಿ ಪ್ರಕರಣ ದಾಖಲಿಸಿತ್ತು. ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಅವರಿಗೆ ಎನ್ಜಿಟಿ ಚೆನ್ನೈ ಪೀಠವು ಸೂಚಿಸಿತ್ತು.