ದೇಶಚೆನ್ನೈನಲ್ಲಿ 12 ವೈದ್ಯರು ಸೇರಿ ತಮಿಳುನಾಡಿನಲ್ಲಿ 63 ವೈದ್ಯರು ಕೊರೋನಾದಿಂದ ಸಾವು: ಐಎಂಎ
ಮಹಾಮಾರಿ ಕೊರೋನಾ ವೈರಸ್ ನಿಂದ ಚೆನ್ನೈನಲ್ಲಿ 12 ವೈದ್ಯರು ಸೇರಿದಂತೆ ತಮಿಳುನಾಡಿನಲ್ಲಿ ಒಟ್ಟು 63 ವೈದ್ಯರು ಕೋವಿಡ್-19 ನಿಂದ ಸಾವನ್ನಪ್ಪಿದ್ದಾರೆ ಎಂದು ದೆಹಲಿಯ ಭಾರತೀಯ ವೈದ್ಯಕೀಯ ಸಂಘ(ಐಎಂಎ) ಮಾಹಿತಿ ನೀಡಿದೆ.