ವಾಣಿಜ್ಯಜಾಗತಿಕ ಮಾರುಕಟ್ಟೆಗಳ ಕುಸಿತ ನಡುವೆ ಸೆನ್ಸೆಕ್ಸ್ 62.45 ಅಂಕ ಏರಿಕೆ
ಜಾಗತಿಕ ಮಾರುಕಟ್ಟೆಗಳ ದುರ್ಬಲ ವಹಿವಾಟಿನ ನಡುವೆಯೂ ರಿಲಯನ್ಸ್ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್, ಹಿಂದ್ ಯೂನಿಲಿವರ್ ಮತ್ತು ಎಲ್ ಅಂಡ್ ಟಿ ಷೇರುಗಳಲ್ಲಿ ಹೊಸ ಖರೀದಿ ಉತ್ಸಾಹದಿಂದಾಗಿ ಕಳೆದ ಎರಡು ದಿನದ ನಿರುತ್ಸಾಹ ವಹಿವಾಹಿಟಿನ ನಂತರ ಮುಂಬೈ ಷೇರು ವಿನಿಮಯ ಕೇಂದ್ರದ ಸೂಚ್ಯಂಕ, ಸೆನ್ಸೆಕ್ಸ್, ಬುಧವಾರ 62.45 ಅಂಕ ಏರಿಕೆ ಕಂಡು 35,697.40 ಕ್ಕೆ ತಲುಪಿದೆ.