60th birthday

ಸೂಪರ್ ಸ್ಟಾರ್ ಸಲ್ಮಾನ್ ಖಾನ್ 60ನೇ ಬರ್ತ್ ಡೇ: ಮುಂಬೈಯ ಪನ್ವೇಲ್ ಫಾರ್ಮ್ ಹೌಸ್ ನಲ್ಲಿ ಆಚರಣೆ; MS Dhoni ಸೇರಿ ಹಲವರು ಭಾಗಿ
ಸಲ್ಮಾನ್ ಖಾನ್ ಪಾಪರಾಜಿಗಳೊಂದಿಗೆ ಹುಟ್ಟುಹಬ್ಬದ ಕೇಕ್ ಕತ್ತರಿಸಿ, ಹಂಚಿಕೊಂಡು ತಿಂದು ಖುಷಿಪಟ್ಟರು. ಸಂತೋಷದಿಂದ ಛಾಯಾಗ್ರಾಹಕರಿಗೆ ಫೋಸ್ ನೀಡಿದರು. ಅವರ ಮನೆಯ ಮುಂದೆ ಮಧ್ಯರಾತ್ರಿಯೇ ಸಾವಿರಾರು ಮಂದಿ ಜಮಾಯಿಸಿ ಹುಟ್ಟುಹಬ್ಬ ವಿಶ್ ಮಾಡಿದ್ದಾರೆ.

ಮತ್ತೊಂದು ಮದುವೆಗೆ Aamir Khan ಸಿದ್ಧ?: ಬೆಂಗಳೂರು ಮಹಿಳೆ ಜೊತೆ ರಿಲೇಷನ್ಶಿಪ್!
ಆಮಿರ್ ಖಾನ್ ಮತ್ತು ಗೌರಿ ಅವರು ಹಲವು ತಿಂಗಳಿಂದ ರಿಲೇಷನ್ಶಿಪ್ನಲ್ಲಿ ಇದ್ದಾರೆ ಎಂಬ ಬಗ್ಗೆ ಸುದ್ದಿ ಹಬ್ಬಿತ್ತು. ಈಗ ಅದು ಅಧಿಕೃತವಾಗಿದೆ.

