ದೇಶಭಾರತದ ಗಡಿಗೆ ಕಳುಹಿಸಲು ಪಾಕ್'ನಿಂದ 600 ಯುದ್ಧ ಟ್ಯಾಂಕ್ ಖರೀದಿ: ಗುಪ್ತಚರ ಮಾಹಿತಿ
ಭಾರತದ ಜೊತೆಗಿನ ಗಡಿಯಲ್ಲಿ ತನ್ನ ಶಕ್ತಿ-ಸಾಮರ್ಥ್ಯವನ್ನು ವೃದ್ಧಿಸಲು ಹೆಣಗಾಡುತ್ತಿರುವ ಪಾಕಿಸ್ತಾನ, ತನ್ನ ಸೇನೆಗೆ ಬಲ ತುಂಬುವ ಉದ್ದೇಶದಿಂದ 600 ಯುದ್ಧ ಟ್ಯಾಂಕ್ ಗಳನ್ನು ಖರೀದಿಸಲು ಯೋಜನೆಯೊಂದನ್ನು ರೂಪಿಸುತ್ತಿದೆ...