ವಿದೇಶಮಾಸ್ಕೋ: ಪೂರ್ವ ಉಕ್ರೇನ್ನಲ್ಲಿ ಕ್ಷಿಪಣಿ ದಾಳಿಗೆ 60 ರಷ್ಯಾ ಸೈನಿಕರು ಸಾವು
ರಷ್ಯಾ- ಉಕ್ರೇನ್ ನಡುವಣ ಯುದ್ಧ ಮುಂದುವರೆದಿದ್ದು, ಅಮೆರಿಕ ಒದಗಿಸಿದ ಹಿಮಾರ್ಸ್ ಸಿಸ್ಟಮ್ ಬಳಸಿಕೊಂಡು ಕೈವ್ ಪಡೆ ಪೂರ್ವ ಉಕ್ರೇನ್ನಲ್ಲಿ ನಡೆಸಿದ ಕ್ಷಿಪಣಿ ದಾಳಿಗೆ ಕನಿಷ್ಠ 60 ಸೈನಿಕರು ಸಾವನ್ನಪ್ಪಿದ್ದಾರೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ಸೋಮವಾರ ತಿಳಿಸಿದೆ.