ರಾಜ್ಯರಾಜ್ಯದಿಂದ ರಫ್ತು ಸೇವೆ ಹೆಚ್ಚಿಸಲು ಅಂಚೆ ಕಚೇರಿಯಿಂದ 60 ಡಾಕ್ ಕೇಂದ್ರ ಆರಂಭ
ರಾಜ್ಯದಿಂದ ರಫ್ತು ಹೆಚ್ಚಿಸಲು, ಕರ್ನಾಟಕ ಪೋಸ್ಟಲ್ ಸರ್ಕಲ್ ತನ್ನ ಎಲ್ಲಾ ಕೇಂದ್ರ ಕಚೇರಿಗಳು ಮತ್ತು ಕೆಲವು ಉಪ ಅಂಚೆ ಕಚೇರಿಗಳಲ್ಲಿ ಇನ್ನೂ 60 ರಫ್ತು ಸೌಲಭ್ಯ ಕೇಂದ್ರಗಳನ್ನು (ಡಾಕ್ ನಿರ್ಯತ್ ಕೇಂದ್ರಗಳು) ತೆರೆಯಲಿದೆ.