6-year-old boy dies

ವಿಶಾಖಪಟ್ಟಣಂ: 5 ವರ್ಷದ UKG ಬಾಲಕ ಮೃತ್ಯು; ಶಿಕ್ಷಕಿ ಹೊಡೆದು ಸಾವು ಎಂದು ಪೋಷಕರ ಆರೋಪ; Video
ಮೃತ ಬಾಲಕನನ್ನು ಟಿ. ಪ್ರಣಯ್ ತೇಜ್ ಎಂದು ಗುರುತಿಸಲಾಗಿದ್ದು, ಒನ್-ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಟೌನ್ ಕೊತ್ತಾರೋಡ್ ಪ್ರದೇಶದಲ್ಲಿರುವ ಖಾಸಗಿ ಶಾಲೆಯಲ್ಲಿ ಯುಕೆಜಿ ವ್ಯಾಸಂಗ ಮಾಡುತ್ತಿದ್ದ. ಅಡುಗೆ ಕೆಲಸ ಮಾಡುವ ಕೃಷ್ಣ ಪ್ರಸಾದ್ ಮತ್ತು ಸಾಯಿ ಲಕ್ಷ್ಮಿ ದಂಪತಿಯ ಪುತ್ರ.

ನೋಯ್ಡಾದಲ್ಲಿ MRI ಸ್ಕ್ಯಾನ್ ಮಾಡುವಾಗ 6 ವರ್ಷದ ಬಾಲಕ ಸಾವು; ಕಾರಣ ಏನು?
ಬಾಲಕನ ಸಾವಿನ ನಂತರ ಶುಕ್ರವಾರ ಡಯಾಗ್ನೋಸ್ಟಿಕ್ ಕೇಂದ್ರವನ್ನು ಸೀಲ್ ಮಾಡಲಾಗಿದೆ ಮತ್ತು ಘಟನೆಯ ತನಿಖೆಗಾಗಿ ನಾಲ್ವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ.

