6 year Girl

Flydubai ಘಟನೆಯ ಪುಟ್ಟ 'ಹೀರೋ' ನೀನಾ! 6 ವರ್ಷದ ಬಾಲಕಿ ತಾಯಿಯ ಸಮಯ ಪ್ರಜ್ಞೆಯಿಂದ ಬಯಲಾಯ್ತು ಪೈಲಟ್ ಕಾಳಗ!
ದುಬೈನಿಂದ ಟೆಲ್ ಅವೀವ್ಗೆ ಹೊರಟಿದ್ದ ಫ್ಲೈದುಬೈ ವಿಮಾನದ ಕಾಕ್ಪಿಟ್ನಲ್ಲಿ ಓಮನ್ ಮೂಲದ ಕೋ-ಪೈಲಟ್ ಜಿಹಾದಿ ಶೈಲಿಯಲ್ಲಿ ನಡೆಸಿದ ಭೀಕರ ಚಾಕು ದಾಳಿ ಹಾಗೂ ವಿಮಾನವನ್ನು ಪತನಗೊಳಿಸುವ ಸಂಚು, 6 ವರ್ಷದ ಬಾಲಕಿ ಶೌಚಾಲಯಕ್ಕೆ ತೆರಳಿದ್ದಾಗ ಬಯಲಾಗಿದೆ.

ಬೆಂಗಳೂರು: ಮನೆ ಮಾಲೀಕನ ಎಡವಟ್ಟು; ತಿಗಣೆ ಔಷಧಿಗೆ ಆರು ವರ್ಷದ ಬಾಲಕಿ ಬಲಿ, ಪೋಷಕರು ಅಸ್ವಸ್ಥ!
ಮನೆ ಮಾಲೀಕನ ಎಡವಟ್ಟಿಗೆ 6 ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ವಸಂತನಗರದ 5ನೇ ಕ್ರಾಸ್ ಬಳಿ ನಡೆದಿದೆ. ತಿಗಣೆ ನಿಯಂತ್ರಣಕ್ಕಾಗಿ ಮನೆಗೆ ಸಿಂಪಡಿಸಿದ ಕ್ರಿಮಿನಾಶಕವು ಪುಟ್ಟ ಬಾಲಕಿಯ ಜೀವವನ್ನೇ ತೆಗೆದಿದೆ.

