ರಾಜ್ಯಮುಖ್ಯವಾಹಿನಿಗೆ ತರುವ ಯತ್ನ: ಸರ್ಕಾರದ ಸಂದೇಶ; 6 ಮಂದಿ ನಕ್ಸಲೀಯರ ಜೊತೆ ಮಾತುಕತೆ ನಿಗದಿ
ಹಲವು ಸುತ್ತಿನ ಮಾತುಕತೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಶರಣಾಗತಿಗೆ ಕರೆ ನೀಡಿದ ನಂತರ ಅವರು ತಮ್ಮ ಹೋರಾಟವನ್ನು ಕೈಬಿಡಲು ಒಪ್ಪಿದ್ದಾರೆ. ಎಲ್ಲವೂ ಸುಸೂತ್ರವಾಗಿ ನಡೆದರೆ ನಾಳೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಎದುರು ವಿಚಾರಣೆ ನಡೆಯಲಿದೆ.